ಅಗರ ಗ್ರಾಮದಲ್ಲಿ ನಾಯಕ ಜನಾಂಗದ ವ್ಯಕ್ತಿ ರಂಗಸ್ವಾಮಿ @ಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ

May 20, 2025 - 15:29
May 30, 2025 - 18:08
 0  433
ಅಗರ ಗ್ರಾಮದಲ್ಲಿ ನಾಯಕ ಜನಾಂಗದ ವ್ಯಕ್ತಿ ರಂಗಸ್ವಾಮಿ @ಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ. ಅಗರ ಗ್ರಾಮದಲ್ಲಿ ನಾಯಕ ಜನಾಂಗದ ವ್ಯಕ್ತಿ ರಂಗಸ್ವಾಮಿ @ಸ್ವಾಮಿ ವಯಸ್ಸು 38. ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಈತನ ಹೆಂಡತಿ ಜ್ಯೋತಿ ಇವರಿಗೆ ಎರಡು ಮಕ್ಕಳು ಒಂದು ಹೆಣ್ಣು ಒಂದು ಗಂಡು ಇಬ್ಬರೂ ಸಹ ಅಂಗವಿಕಲರಾಗಿರುತ್ತಾರೆ. ಈತ ಬೀದಿಗೆ ಯಜಮಾನ ಆಗಿದ್ದ ಸಂದರ್ಭದಲ್ಲಿ ಕುಲಸ್ತರ ಹಣವನ್ನು ಬಳಸಿಕೊಂಡಿರುತ್ತಾನೆ. ಇದಕ್ಕಾಗಿ ಗ್ರಾಮಸ್ಥರು ತಮ್ಮ ಹಣಕ್ಕಾಗಿ ಒತ್ತಡ ಏರಿರುತ್ತಾರೆ ಹಾಗೂ ಸುಮಾರು ಎರಡು ವರ್ಷಗಳ ಹಿಂದೆಯೇ ಈತ ಬಳಸಿಕೊಂಡಿದ್ದ ಹಣ ಬಗ್ಗೆ `ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ ಹಾಗೂ ಈತ ಹಣ ವಾಪಸ್‌ ಕೊಡಲಾಗದ ಕಾರಣ ಈತನನ್ನು ಬೀದಿಯಿಂದ ಬಹಿಷ್ಕಾರ ಆಗಿರುತ್ತಾರೆ ಹಾಗೂ ಇನ್ನೂ ಹಲವು ಸಂಘ-ಸಂಸ್ಥೆಗಳಿಂದ ಹಿತ ಸಾಲ ಮಾಡಿರುತ್ತಾನೆ. ಒಟ್ಟಾರೆ ಎಲ್ಲರದು ಸಾಲದ ಮೇಲೆ ಒತ್ತಡ ಬಂದ ಕಾರಣ ಸಾಲವನ್ನು ತೀರಿಸಲಾಗದೆ ಆತ್ಮಕ್ಕೆ ಶರಣಾಗಿದ್ದಾನೆ

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 2
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456